ಕಾರ್ಗಿಲ್ ಸಮರದಲ್ಲಿ ಗೆದ್ದು ಬಂದ ಮಾಜಿ ಯೋಧನ ರೋಚಕ ಕಥೆ! ನೀವು ನೋಡಲೇ ಬೇಕು - ಮಾಜಿ ಯೋಧನ ರೋಚಕ ಕಥೆ
🎬 Watch Now: Feature Video
ಬಳ್ಳಾರಿ: ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿರುವ ಕಾರ್ಗಿಲ್ ಪ್ರದೇಶ ನಮಗೆ ಬೇಕು ಅಂತ ನೆರೆಯ ಶತ್ರು ಪಾಕ್ ಸೇನೆ ಯುದ್ಧ ಸಾರಿತ್ತು. ಆದ್ರೆ ಬಲಿಷ್ಠ ಭಾರತೀಯ ಸೇನೆ ಅಂದು ತೋರಿದ ಪರಾಕ್ರಮಕ್ಕೆ ಬೆಚ್ಚಿದ ಪಾಕ್ ಸೋಲುಪ್ಪಿಕೊಂಡು 1999ರ ಜುಲೈ 26 ರಂದು ಕಾರ್ಗಿಲ್ ನಿಂದ ಕಾಲ್ಕಿತಿತ್ತು. ಇಂತಹ ಐತಿಹಾಸಿಕ ಕಾರ್ಗಿಲ್ ಕದನದಲ್ಲಿ ಬಳ್ಳಾರಿಯ ಎಸ್.ಕೆ.ಚೆನ್ನಾರೆಡ್ಡಿಯವರೂ ಕೂಡ ಇದ್ರು. ಯುದ್ಧ ಸಂದರ್ಭದಲ್ಲಿ ನಡೆದ ಆ ರೋಚಕ ಘಟನೆಗಳನ್ನು ಅವರು ಕಣ್ಣಿಗೆ ಕಟ್ಟುವ ಹಾಗೆ ವಿವರಿಸಿದ್ದಾರೆ.