ಭೀಮಾತೀರದ ಹಂತಕ ಭಾಗಪ್ಪನಿಂದ ದೇವರಿಗೆ ಪೂಜೆ - ಮಹಾಲಕ್ಷ್ಮಿ ದೇವರಿಗೆ ಪೂಜೆ
🎬 Watch Now: Feature Video

ವಿಜಯಪುರ: ಭೀಮಾತೀರದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಸ್ಥಾಪನೆಗಾಗಿ ಭೀಮಾತೀರದ ನಟೋರಿಯಸ್ ಹಂತಕ ಭಾಗಪ್ಪ ಹರಿಜನ ದೇವರಿಗೆ ವಿಶೇಷ ಪೂಜೆ ನೆರವೇರಿಸಿದ್ದಾನೆ. ಸಿಂದಗಿ ತಾಲೂಕಿನ ಬ್ಯಾಡಗಿಹಾಳ ಗ್ರಾಮದ ಮಹಾಲಕ್ಷ್ಮಿ ದೇವರಿಗೂ ಪೂಜೆ ನೇರವೇರಿಸಿ 21 ಮುತ್ತೈದೆಯರಿಗೆ ಉಡಿ ತುಂಬಿ ಪೂಜೆ ಸಲ್ಲಿಸಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಹಂತಕನಾಗಿದ್ದ ಆತ, ಈಗ ಸಾರ್ವಜನಿಕರ ಸೇವೆಗಾಗಿ ಪೂಜೆ ನಡೆಸಿದ್ದಾರೆ ಎನ್ನಲಾಗಿದೆ.