ಮೈಸೂರು ಝೂನಲ್ಲಿ ಎಲ್ಲೆಂದರಲ್ಲಿ ಕಾಣಿಸಲ್ಲ ಪ್ಲಾಸ್ಟಿಕ್... ಆಡಳಿತ ಮಂಡಳಿಯ ಹೊಸ ಪ್ಲಾನ್ ಏನ್ ಗೊತ್ತಾ!? - ಮೈಸೂರು ಝೂನಲ್ಲಿ ಪ್ಲಾಸ್ಟಿಕ್ ಬ್ಯಾನ್
🎬 Watch Now: Feature Video

ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ, ಪ್ಲಾಸ್ಟಿಕ್ನಿಂದ ಪರಿಸರವನ್ನು ರಕ್ಷಿಸಲು ಯೊಸ ಉಪಾಯವೊಂದಕ್ಕೆ ತೆರೆದುಕೊಂಡಿದೆ. ಈ ಮೂಲಕ ಮೃಗಾಲಯಕ್ಕೆ ಬರೋ ಪ್ರವಾಸಿಗರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎಸೆಯುವುದಕ್ಕೆ ಫುಲ್ ಸ್ಟಾಪ್ ಸಿಕ್ಕಿದೆ. ಅದು ಹೇಗೆ ಅಂತೀರಾ! ಈ ಸ್ಟೋರಿ ನೋಡಿ.