ಕೋಟೆ ನಾಡಲ್ಲಿ ಗೋಧಿ ಹಬ್ಬದ ಸಂಭ್ರಮ-ಸಡಗರ: ಹುಡುಗಿಯರ ಡ್ಯಾನ್ಸ್ ಮಸ್ತ್ ಮಸ್ತ್ - news kannada
🎬 Watch Now: Feature Video
ಕೋಟೆನಾಡು ವಿಭಿನ್ನ ಹಾಗೂ ವಿಶಿಷ್ಟ ಸಂಪ್ರದಾಯಕ್ಕೆ ಸಾಕ್ಷಿಯಾಗಿರುವ ಜಿಲ್ಲೆ. ಜಿಲ್ಲೆಯ ಕೂಗಳತೆ ದೂರದಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯದ ಜನರು ರಾಜ್ಯದಲ್ಲಿ ಮಳೆ ಬಂದು ಸಮೃದ್ಧಿ ನೆಲೆಸಲಿ ಎಂಬ ಕಾರಣಕ್ಕೆ ವಿಶೇಷ ಹಬ್ಬವೊಂದನ್ನು ಆಚರಣೆ ಮಾಡ್ತಾರೆ. ಅಂದ್ರೆ ಏನೀ ಜಾತ್ರೆ ವಿಶೇಷ? ಇಲ್ಲೇಕೆ ಯುವತಿಯರು ಕುಣಿದು ಕುಪ್ಪಳಿಸ್ತಾರೆ ಅನ್ನೋದನ್ನು ತಿಳಿಯ ಬೇಕಾದರೆ ಈ ಸ್ಟೋರಿ ನೋಡಿ...