ವಿದ್ಯುತ್ ತಂತಿಗೆ ಗುಬ್ಬಚ್ಚಿ ಗೂಡಿನ ತೋರಣ, ಚಿಲಿಪಿಲಿ ನಾದಕ್ಕೆ ಸಾರ್ವಜನಿಕರು ಪುಲ್ ಖುಷ್...! - kodalagi bus stop
🎬 Watch Now: Feature Video
ಹುಬ್ಬಳ್ಳಿ: ಕಲಘಟಗಿ ತಾಲೂಕಿನ ಕೂಡಲಗಿ ಗ್ರಾಮದ ಬಸ್ ನಿಲ್ದಾಣದ ಹಿಂದೆ ವಿದ್ಯುತ್ ತಂತಿಗೆ ಗುಬ್ಬಚ್ಚಿಗಳು ಸಾಲು ಸಾಲಾಗಿ ಗೂಡು ಕಟ್ಟಿದ್ದು, ಅವುಗಳ ಚಿಲಿಪಿಲ ನಾದಕ್ಕೆ ಸಾರ್ವಜಕನಿಕರು ಫುಲ್ ಖುಷ್ ಆಗಿದ್ದಾರೆ. ಮೊಬೈಲ್ ತರಂಗಗಳಿಂದಾಗಿ ಗುಬ್ಬಚ್ಚಿಗಳು ಕಣ್ಮರೆಯಾಗುತ್ತಿರುವ ಇಂತಹ ಸಮಯದಲ್ಲಿ ಗುಬ್ಬಚ್ಚಿಗಳ ಜೊತೆ ಗೂಡು ನೋಡುವುದೇ ಅಪರೂಪವಾಗಿದೆ.