'ಬಾನಿಗೊಂದು ಎಲ್ಲೆ ಎಲ್ಲಿದೆ' ಗೀತೆಗೆ ಕೊರೊನಾ ಜಾಗೃತಿ ಸ್ಪರ್ಶ: ವಿಡಿಯೋ - ಮೈಸೂರು
🎬 Watch Now: Feature Video
ಮೈಸೂರು: ನಟ ಡಾ. ರಾಜ್ಕುಮಾರ್ ಅವರ 'ಬಾಳಿಗೊಂದು ಎಲ್ಲೆ ಎಲ್ಲಿದೆ' ಹಾಡನ್ನು ಕೊರೊನಾ ಹಾಡಿಗೆ ಪರಿವರ್ತಿಸಿ ಹಾಡಿರುವ ಮೈಸೂರಿನ ವಾಕ್ ಮತ್ತು ಶ್ರವಣ ಕೇಂದ್ರದ ವಿದ್ಯಾರ್ಥಿಗಳ ಡ್ಯಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ಕೊರೊನಾಗೆ ಎಲ್ಲೆ ಎಲ್ಲಿದೆ, ಕೊರೊನಾಗೆಂದು ಕೊನೆಯಿದೆ, ಮನೆಯಲ್ಲೇ ಇರು, ನಿಧಾನಿಸು' ಎಂದು ಹಾಡಿ ನೃತ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿದ್ದಾರೆ.