ಹನುಮನ ದರ್ಶನ ಪಡೆಯಲು ಆಂಧ್ರಕ್ಕೆ ಶಾಸಕ ಸೋಮಶೇಖರ ರೆಡ್ಡಿ ಪಾದಯಾತ್ರೆ - Anjaneya Temple of Andhra Pradesh
🎬 Watch Now: Feature Video
ಬಳ್ಳಾರಿ : ಶಾಸಕ ಸೋಮಶೇಖರ್ ರೆಡ್ಡಿ ಹನುಮ ಮಾಲಧಾರಿಯಾಗಿ ಆಂಧ್ರದ ಕಳಸಾಪುರ ಆಂಜನೇಯ ದೇಗುಲದವರೆಗೆ ಪಾದಯಾತ್ರೆ ಹೊರಟಿದ್ದಾರೆ. ನಗರದ ಬಾಲಾಂಜನೇಯ ದೇವಸ್ಥಾನದಲ್ಲಿ ಮಾಲಧಾರಣೆ ಮಾಡಿ ಪಾದಯಾತ್ರೆ ಹೊರಟ ಸೋಮಶೇಖರ್ ರೆಡ್ಡಿಗೆ 50ಕ್ಕೂ ಹೆಚ್ಚು ಮಂದಿ ಸಾಥ್ ನೀಡಿದ್ದಾರೆ.