ಮನೆ ಬಿಟ್ಟು ಹೊರಬಾರದ ಜನ.. ಕಾರಣ, ಕೊರೊನಾ-ಕಂಕಣ ಸೂರ್ಯ ಗ್ರಹಣ.. - Solar eclipse
🎬 Watch Now: Feature Video
ಕೊರೊನಾ ವೈರಸ್ಗೆ ಹೆದರದ ಜನರನ್ನು ಕಂಕಣ ಸೂರ್ಯ ಗ್ರಹಣ ಬೆಚ್ಚಿ ಬೀಳಿಸಿದೆ. ಗ್ರಹಣಕ್ಕೆ ಹೆದರಿ ಬೆಂಗಳೂರಿನ ಮಂದಿ ಮನೆ ಸೇರಿದ್ದಾರೆ. ಈ ಕುರಿತು ಪ್ರತ್ಯಕ್ಷ ವರದಿ ನೀಡಿದ್ದಾರೆ ಈಟಿವಿ ಭಾರತ ಪ್ರತಿನಿಧಿ..