ಜನನಿಬಿಡ ಪ್ರದೇಶದಲ್ಲಿ ಹಾವುಗಳ ಸರಸ ಸಲ್ಲಾಪ... ವಿಡಿಯೋ - snakes mating in public place

🎬 Watch Now: Feature Video

thumbnail

By

Published : Mar 24, 2021, 3:37 PM IST

ಜನನಿಬಿಡ ಪ್ರದೇಶದಲ್ಲಿ ಹಾವುಗಳು ಸರಸ ಸಲ್ಲಾಪ ನಡೆಸಿದ ಘಟನೆ ಹುಬ್ಬಳ್ಳಿಯ ಹೊಸೂರು ಸರ್ಕಲ್​ನ ಜಿತ್ತೂರಿ ಆಸ್ಪತ್ರೆ ಪಕ್ಕದ ಬಯಲು ಜಾಗದಲ್ಲಿ ನಡೆದಿದೆ. ಸುಮಾರು ಎರಡು ಮಾರುದ್ದದ ನಾಗರ ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದವು.‌ ಈ ಹಾವುಗಳ ಸಮ್ಮಿಲನವನ್ನು ಸ್ಥಳೀಯರು ಕಣ್ತುಂಬಿಕೊಂಡಿದ್ದಲ್ಲದೆ, ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.