ಬೈಕ್​​​ ಹೆಡ್​​​​​​​ ಲೈಟ್​​​​ ಒಳಗೆ ಸೇರಿದ್ದ ನಾಗರಹಾವು! - Mysore district latest news

🎬 Watch Now: Feature Video

thumbnail

By

Published : Aug 29, 2019, 9:35 PM IST

ಬೈಕ್ ಲೈಟ್ ಒಳಗೆ ಅವಿತು ಕುಳಿತಿದ್ದ ನಾಗರಹಾವಿನ ಮರಿಯನ್ನು ಸ್ನೇಕ್ ಕೆಂಪರಾಜು ರಕ್ಷಣೆ ಮಾಡಿದ್ದಾರೆ. ಇಂದಿರಾ ನಗರದ ನಿವಾರಿ ರಾಘವೇಂದ್ರ ಅವರ ಬೈಕ್​​ನ ಹೆಡ್ ಲೈಟ್​​ನಲ್ಲಿ ಅವಿತು ಕುಳಿತಿದ್ದ ನಾಗಪ್ಪ ಬುಸುಗುಟ್ಟುತ್ತಿದ್ದಂತೆ ಎಚ್ಚತ್ತ ಬೈಕ್ ಸವಾರ ಸ್ನೇಕ್ ಕೆಂಪರಾಜು ಅವರಿಗೆ ಕರೆ ಮಾಡಿದ್ದರು. ಸದ್ಯ ಹಾವಿನ ಮರಿಯನ್ನು ರಕ್ಷಣೆ ಮಾಡಲಾಗಿದ್ದು, ಕಾಡಿಗೆ ಬಿಟ್ಟಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.