ಕುಂಟುತ್ತಾ ಸಾಗುತ್ತಿವೆ ‘ಸ್ಮಾರ್ಟ್’ ಯೋಜನೆಗಳು: ರಸ್ತೆ ದಾಟಲು ಸಾರ್ವಜನಿಕರ ಪರದಾಟ - ಬೆಳಗಾವಿ ಸ್ಮಾರ್ಟ್ಸಿಟಿ ಯೋಜನೆ
🎬 Watch Now: Feature Video
ಆ ಜಿಲ್ಲೆಯಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ಅನೇಕ ಕಾಮಗಾರಿಗಳು ನಡೆಯುತ್ತಿವೆ. ಇದ್ರಿಂದ ವಾಹನ ದಟ್ಟಣೆ ಹೆಚ್ಚಾಗ್ತಿದ್ದು, ವಾಹನ ಸವಾರರು ಪರದಾಟ ಅನುಭವಿಸುತ್ತಿದ್ದಾರೆ.