ಗಣೇಶನ ನಿಮಜ್ಜನ ವೇಳೆ 6 ಮಕ್ಕಳು ನೀರುಪಾಲು... ಮುಗಿಲು ಮುಟ್ಟಿದ ಪೋಷಕರ ಆಕ್ರಂದನ - ಘನಘೋರ ದುರಂತ
🎬 Watch Now: Feature Video
ಅವರೆಲ್ಲಾ 10ರಿಂದ 13 ವರ್ಷ ಆಸುಪಾಸಿನ ಪುಟಾಣಿ ಮಕ್ಕಳು. ದೊಡ್ಡವರಿಗಿಂತ ನಾವೇನು ಕಡಿಮೆ ಅಂತ ತಾವೇ ಮಣ್ಣಿನ ಗಣೇಶನನ್ನು ಕೂರಿಸಿ ಕೆರೆಯಲ್ಲಿ ನಿಮಜ್ಜನ ಮಾಡಲು ಹೋಗಿದ್ರು. ಈ ವೇಳೆ ಮಕ್ಕಳು ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಈ ಘನಘೋರ ದುರಂತವೊಂದು ನಡೇದೇ ಹೋಗಿದೆ.