ಗಾಯಕ ಹನುಮಂತನ ಮನೆಗೆ ಭೇಟಿ ನೀಡಿದ ಲಿಟಲ್ ಸಿಂಗರ್ ಜ್ಞಾನೇಶ್ - ಹಾವೇರಿ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರ ಬಡ್ನಿಯಲ್ಲಿರುವ ಗಾಯಕ ಹನುಮಂತನ ಮನೆಗೆ ಸಿಂಗರ್ ಜ್ಞಾನೇಶ್ ಭೇಟಿ ನೀಡಿದ್ದ. ಈ ವೇಳೆ ಜ್ಞಾನೇಶ ಹಾಗೂ ಹನುಮಂತ ಒಟ್ಟಾಗಿ ಶಿಶುನಾಳ ಶರೀಫರ ಹಾಡುಗಳನ್ನು ಹಾಡಿದರು. ಬಳಿಕ ಹನುಮಂತ ಜ್ಞಾನೇಶ್ನನ್ನು ಸನ್ಮಾನಿಸಿ ಗೌರವಿಸಿದ್ದಾನೆ. ಅಲ್ಲದೆ ಇಬ್ಬರು ಸ್ಥಳೀಯ ಆಂಜನೇಯ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.