ಮಾಧ್ಯಮಗಳು ಏನೇ ಹೇಳಲಿ, ಜನರು ದಾರಿ ತಪ್ಪುವುದಿಲ್ಲ: ಜರ್ನಲಿಸಮ್ ಎಥಿಕ್ಸ್ ಬಗ್ಗೆ ಸಿದ್ದು ಪಾಠ - etv bharat
🎬 Watch Now: Feature Video
ಮಂಡ್ಯದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಸ್ಯ ಚಟಾಕಿ ಹಾರಿಸುತ್ತಲೇ ಮಾಧ್ಯಮದವರ ಧರ್ಮ ಏನು ಅನ್ನೋದನ್ನು ತಿಳಿಸಿದ್ದಾರೆ. ಪತ್ರಿಕೆ ಹಾಗೂ ಟಿವಿಗಳು ನಮ್ಮ ವಿರುದ್ಧವೂ ಬರೆಯೋದ್ ಬೇಡ, ಪ್ರತಿಪಕ್ಷದವ ವಿರುದ್ಧವೂ ಬರೆಯೋದ್ ಬೇಡ, ಸತ್ಯ ಬಿತ್ತರಿಸಿದರೆ ಸಾಕು. ಅದಾಗ್ಯೂ ಅವರೇನೇ ಬರೆದರೂ ಜನರು ದಾರಿ ತಪ್ಪುವುದಿಲ್ಲ ಎಂದ ಸ್ಪಷ್ಟಪಡಿಸಿದರು.
Last Updated : Apr 13, 2019, 11:58 AM IST