ತುಳುನಾಡಿನಲ್ಲಿ ಸೋಣ ಶುಕ್ರವಾರದ ಸಂಭ್ರಮ: ಕುಂಜಾರುಗಿರಿ ಬೆಟ್ಟದಲ್ಲಿ ಸುಮಂಗಲಿಯರ ಪೂಜೆ - thulunad celebration

🎬 Watch Now: Feature Video

thumbnail

By

Published : Aug 30, 2019, 10:47 PM IST

Updated : Aug 31, 2019, 2:18 PM IST

ಉಡುಪಿ: ತುಳುನಾಡಿನ ಆಚರಣೆ, ಸಂಸ್ಕೃತಿ ತನ್ನದೇ ಆದ ವೈಶಿಷ್ಟ್ಯತೆ ಪಡೆದಿದೆ. ಶ್ರಾವಣ ಮಾಸದಂತೆ ತುಳುವರಿಗೆ ಸೋಣ ಮಾಸ ಸಾಕಷ್ಟು ಮಹತ್ವದ್ದಾಗಿದೆ. ಸೋಣ ಮಾಸದ ಶುಕ್ರವಾರ ಸುಮಂಗಲಿಯರ ಪಾಲಿಗೆ ಪವಿತ್ರ ದಿನ. ಈ ಬಾರಿ ಸೋಣ ಶುಕ್ರವಾರದ ಸಂಭ್ರಮ ಹೇಗಿತ್ತು ನೀವೇ ನೋಡಿ.
Last Updated : Aug 31, 2019, 2:18 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.