ಸಿದ್ದಗಂಗಾಮಠದಲ್ಲಿ ಶಿವಭಕ್ತರಿಗೆ ವಿತರಿಸಲು ಸಿದ್ಧವಾಗಿವೆ ತಂಬಿಟ್ಟು ಉಂಡೆಗಳು... - ತುಮಕೂರು ಸಿದ್ದಗಂಗಾ ಮಠ
🎬 Watch Now: Feature Video
ತುಮಕೂರು: ತ್ರಿವಿಧ ದಾಸೋಹದ ಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ ಶಿವರಾತ್ರಿ ಆಚರಣೆಗೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ನಡುವೆ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಅವರಿಗೆ ಶಿವರಾತ್ರಿಯ ಪ್ರಮುಖ ಸಿಹಿ ಖಾದ್ಯವಾದ ತಂಬಿಟ್ಟು ಉಂಡೆಗಳನ್ನು ವಿತರಿಸಲು ತಯಾರಿ ಮಾಡಿಕೊಳ್ಳಲಾಗಿದೆ.