ಶಿವಪುರದಲ್ಲಿ ತುಕ್ಕು ಹಿಡಿಯುತ್ತಿರುವ ತೂಗು ಸೇತುವೆ: ನಿರ್ವಹಣೆ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ - ತುಕ್ಕು ಹಿಡಿದ ಶಿವಪುರ ಸೇತುವೆ ನ್ಯೂಸ್
🎬 Watch Now: Feature Video

ಅದು ಬಹುವರ್ಷಗಳ ಹೋರಾಟದ ಬಳಿಕ ನಡುಗಡ್ಡೆಗೆ ನಿರ್ಮಾಣವಾದ ತೂಗು ಸೇತುವೆ. ತೆಪ್ಪದಲ್ಲಿ ಜೀವದ ಹಂಗು ತೊರೆದು ಓಡಾಡುತ್ತಿದ್ದವರ ಬದುಕಿಗೆ ಆಸರೆ ಕೂಡ ಹೌದು. ಆದರೆ ತೂಗು ಸೇತುವೆ ನಿರ್ಮಾಣಗೊಂಡು ಐದು ವರ್ಷಗಳು ಕಳೆದ್ರೂ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿದೆ. ಈ ಕುರಿತ ಒಂದು ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ.