ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನೆರವಾದ ಮಲೆನಾಡ ಮಿತ್ರರು; ಉಚಿತ ವೆಬ್​​ಸೈಟ್​ ರಚಿಸಿ ಕೋಚಿಂಗ್​​​ - ಕೋಚಿಂಗ್ ಸೆಂಟರ್

🎬 Watch Now: Feature Video

thumbnail

By

Published : Mar 25, 2021, 6:09 PM IST

ಕೊರೊನಾ ಲಾಕ್​​ಡೌನ್​ನಿಂದಾಗಿ ಕೋಚಿಂಗ್ ಸೆಂಟರ್​​ಗಳು ಬಾಗಿಲು ಮುಚ್ಚಿದ್ದವು. ಇಂತಹ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುತ್ತಿದ್ದ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಆಗ ಶಿವಮೊಗ್ಗದ ಯುವತಿಯೊಬ್ಬಳ ಆಲೋಚನೆಯ ಪ್ರತಿಫಲವಾಗಿ ಆರಂಭಿಸಿದ ವೆಬ್​ಸೈಟ್ ಇದೀಗ ಬರೋಬ್ಬರಿ 58 ಸಾವಿರ ಸ್ಪರ್ಧಾಕಾಂಕ್ಷಿಗಳಿಗೆ ಉಚಿತವಾಗಿ ಮಾಹಿತಿ ಹಾಗೂ ತರಬೇತಿ ನೀಡುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.