ನೆಲೆ ಇಲ್ಲದವಳಿಗೆ ನಿರಾಶ್ರಿತರ ಕೇಂದ್ರದಲ್ಲೊಂದು ನೆಲೆ ಸಿಕ್ಕಿತು! - Orphanage
🎬 Watch Now: Feature Video
ಇರೋವರೆಗೂ ಮಾತ್ರ ನಾನು ನನ್ನದು ಕಣ್ರೀ.. ಸತ್ತ ಮೇಲೆ ಯಾರೂ ಹೊತ್ಕೊಂಡಂತೂ ಹೋಗೋದಿಲ್ಲ. ಇಷ್ಟಿದ್ರೂ ನಮ್ಮ ಕಣ್ಣೆದುರೇ ಅದೆಷ್ಟು ಜೀವಗಳು ನರಳುತ್ತಿದ್ದರೂ ಆ ಬಗ್ಗೆ ನೋಡಿಯೂ ನೋಡದಂತೆ ಇರ್ತೀವಿ. ಆದರೆ, ಬಳ್ಳಾರಿಯ ನಾಲ್ಕು ಯುವಕರು ಆ ಜೀವದ ಜತೆಗೆ ನಡೆದುಕೊಂಡ ರೀತಿಗೆ ನಿಜಕ್ಕೂ ಮೆಚ್ಚಲೇಬೇಕು.