ವಿಡಿಯೋ ಸ್ಟೋರಿ: ಶರಾವತಿ ನದಿಗಾಗಿ ಭೂಮಿ ಕೊಟ್ಟವರಿಗೆ ತಪ್ಪುತ್ತಿಲ್ಲ ಸಂಕಷ್ಟ.. - ಶೆಟ್ಟಿಹಳ್ಳಿಯ ಸಂತ್ರಸ್ತರ ಮೇಲೆ ಕೇಸ್ ದಾಖಲಿಸಿದ ಅರಣ್ಯ ಇಲಾಖೆ
🎬 Watch Now: Feature Video
ಶಿವಮೊಗ್ಗ ಜಿಲ್ಲೆಯ ಶರಾವತಿ ಮುಳುಗಡೆ ಪ್ರದೇಶದ ಸಂತ್ರಸ್ತರ ಗೋಳು ಕೇಳುವವರೇ ಇಲ್ಲವೇನೋ.. ನಾಡಿಗೆ ಬೆಳಕು ನೀಡಬೇಕು ಎಂದು ತಮ್ಮ ಮೂಲ ನೆಲೆಯನ್ನು ಕಳೆದುಕೊಂಡು ಅಧಿಕಾರಿಗಳು ತೋರಿದ ಜಾಗದಲ್ಲಿ ನೆಲೆಸಿದ್ರೂ, ಅರಣ್ಯ ಇಲಾಖೆ ಅಧಿಕಾರಿಗಳು ಇವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
TAGGED:
sharavathi victims