ಮಕರ ರಾಶಿಗೆ ಶನಿ ಪ್ರವೇಶ: ಶನಿ ಮಂದಿರಕ್ಕೆ ಹರಿದು ಬಂದ ಭಕ್ತಗಣ - Shani enter to capricon zodiac

🎬 Watch Now: Feature Video

thumbnail

By

Published : Jan 24, 2020, 6:12 PM IST

Updated : Jan 24, 2020, 8:10 PM IST

ವಿಜಯಪುರ: ಮಕರ ರಾಶಿಗೆ ಶನಿ ಪ್ರವೇಶ ಹಿನ್ನೆಲೆ ಶನಿ ಮಂದಿರದಲ್ಲಿ ಜನರು ವಿಶೇಷ ಪೂಜೆ, ಹೋಮ‌ ನಡೆಸುತ್ತಿದ್ದಾರೆ. ನಗರದ ರಾಮ ಮಂದಿರ ಪಕ್ಕದಲ್ಲಿರುವ ಶನಿ ಮಂದಿರಕ್ಕೆ ಬೆಳಿಗ್ಗೆನಿಂದಲೂ ಹರಿದು ಬಂದ ಭಕ್ತರ ದಂಡು ಅಭಿಷೇಕ, ಪೂಜೆ‌ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು.
Last Updated : Jan 24, 2020, 8:10 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.