ನೋಡ.. ನೋಡ.. ಎಂಥ ಚೆಂದ ನಮ್ಮ ಜೋಗ ಜಲಪಾತ - jog falls 2019
🎬 Watch Now: Feature Video
ಸ್ವರ್ಗಕ್ಕೆ ಇನ್ನೊಂದು ಹೆಸರೇ ಮಲೆನಾಡು. ಇಂತಹ ಮಲೆನಾಡಿನಲ್ಲಿ ಮಳೆಗಾಲ ನೀಡುವ ಮಜಾ ವರ್ಣಿಸಲಾಗದು. ಇಂತಹ ಮಲೆನಾಡ ತಪ್ಪಲಲ್ಲಿ ಜೋಗದ ವೈಭವವಂತೂ ಹೇಳತೀರದು. ಈ ವರ್ಷ ಸುರಿಯುತ್ತಿರುವ ಭಾರಿ ಮಳೆಯಿಂದ ಕೆರೆ ಕಟ್ಟೆಗಳೆಲ್ಲಾ ತುಂಬಿದ್ದು, ಜೋಗ ಜಲಪಾತವೂ ದುಮ್ಮಿಕ್ಕಿ ಹರಿಯುತ್ತಿದೆ. ಅಯ್ಯೋ ಈ ಬಾರಿಯಾದರೂ ಜೋಗ ನೋಡಬೇಕಿತ್ತು, ಹೋಗೋಕೆ ಆಗ್ತಿಲ್ವೇ ಅಂತ ಯೋಚಿಸ್ತಿದ್ದೀರಾ? ಯೋಚನೆ ಮಾಡ್ಬೇಡಿ ಜೋಗದ ಸೊಬಗನ್ನ ತೋರಿಸ್ತೀವಿ ನೋಡಿ.