ಬೆಳೆಗಳಿಗೆ ಮದ್ದು ಸಿಂಪಡಿಸಲು ಬಂದಿದೆ ವೈಜ್ಞಾನಿಕ ಆಟೋಮ್ಯಾಟಿಕ್ ಯಂತ್ರ.. ಇದರ ವಿಶೇಷತೆ ಏನು ಗೊತ್ತಾ..? - ಜಿಕೆವಿಕೆ ಕೃಷಿ ಮೇಳ -2020
🎬 Watch Now: Feature Video
ಬೆಂಗಳೂರು: ಹೈಬ್ರೀಡ್ ಗಿಡ ಮರಗಳಿಗೆ, ಅಡಿಕೆ, ಮಾವು, ಪಪ್ಪಾಯ ಮತ್ತು ತೊಂಡೆಕಾಯಿ, ದ್ರಾಕ್ಷಿ ಮೊದಲಾದ ಚಪ್ಪರದ ಬೆಳೆಗಳಿಗೆ ಕೀಟನಾಶಕ ಸಿಂಪಡನೆಗೆ ಸಹಕಾರಿಯಾದ ಹೊಸ ಯಂತ್ರವೊಂದು ಮಾರುಕಟ್ಟೆಗೆ ಬಂದಿದೆ. 'ಯುಜಿವಿ, (ಅನ್ ಮ್ಯಾನ್ಡ್ ಗ್ರೌಂಡ್ ವೆಹಿಕಲ್ ) ಸಿಕೆ- 700' ಎಂದು ಈ ಯಂತ್ರಕ್ಕೆ ಹೆಸರಿಡಲಾಗಿದ್ದು, ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ -2020 ರಲ್ಲಿ ಇದನ್ನು ಪ್ರದರ್ಶನಕ್ಕಿಡಲಾಗಿದೆ. ಈ ಯಂತ್ರದ ವಿಶೇಷತೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.