ಎಸ್ಎಸ್ಎಲ್ಸಿ ಪರೀಕ್ಷೆಗೆ ಕ್ಷಣಗಣನೆ: ಶಾಲಾ ಆಡಳಿತ ಮಂಡಳಿಗಳಿಂದ ಪೂರ್ಣ ಸಿದ್ಧತೆ - SSLC Exam
🎬 Watch Now: Feature Video
ಬೆಂಗಳೂರು: ಸರ್ಕಾರ ಕೊರೊನಾ ಭೀತಿಯಲ್ಲೇ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಇಂದು ದ್ವಿತೀಯ ಭಾಷೆ ಪರೀಕ್ಷೆ ಆರಂಭವಾಗಲಿದೆ. ಕೊರೊನಾ ಆತಂಕದಲ್ಲೇ ಎಲ್ಲ ಶಾಲೆಯ ಆಡಳಿತ ಮಂಡಳಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲು ಸಖಲ ರೀತಿಯಲ್ಲೂ ಸಜ್ಜಾಗಿವೆ.