ಕೋಲಾರದಲ್ಲಿ ವಿದ್ಯಾರ್ಥಿಗಳಿಲ್ಲದೆ ಶಾಲೆ ಖಾಲಿ ಖಾಲಿ... ಮಕ್ಕಳನ್ನು ಕರೆತರಲು ಶಿಕ್ಷಕರ ಹರಸಾಹಸ! - School vacant with no kids
🎬 Watch Now: Feature Video
ಅದೊಂದು ಕಾಲವಿತ್ತು. ಶಾಲೆಗೆ ಶಿಕ್ಷಕರು ಬರುವ ಮುನ್ನ ಮಕ್ಕಳು ಬಂದು ಶಾಲೆಯನ್ನು ಸ್ವಚ್ಛ ಮಾಡಿ ಪಾಠ ಹೇಳಿಕೊಡುವ ಗುರುಗಳಿಗಾಗಿ ಕಾದು ಕುಳಿತಿರುತ್ತಿದ್ದರು. ಆದ್ರೆ, ಇಲ್ಲೊಂದು ಶಾಲೆ ಅದಕ್ಕೆ ತದ್ವಿರುದ್ಧವಾಗಿದೆ. ಶಿಕ್ಷಕರೇ ಶಾಲೆಗೆ ಬಂದು ಮಕ್ಕಳಿಗಾಗಿ ಕಾದು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.