ಗಣಿಜಿಲ್ಲೆಯಲ್ಲಿಂದು ಶಾಲಾ, ಕಾಲೇಜು ಆರಂಭ- ಪ್ರತ್ಯಕ್ಷ ವರದಿ - ಇಂದಿನಿಂದ ಶಾಲಾ ಕಾಲೇಜು ಆರಂಭ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10079006-135-10079006-1609480070697.jpg)
ಜಿಲ್ಲೆಯಲ್ಲಿಂದು ಶಾಲಾ-ಕಾಲೇಜು ಆರಂಭವಾಗಿವೆ. ಸಾರ್ವಜನಿಕ ಶಿಕ್ಷಣ ಇಲಾಖೆಯು ಕೋವಿಡ್-19 ಮುಂಜಾಗ್ರತಾ ಕ್ರಮ ಕೈಗೊಂಡಿತ್ತು. ಇದರ ಭಾಗವಾಗಿ ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯ ಶಾಲೆಯಲ್ಲಿ ಎಲ್ಲಾ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಿ, ತರಗತಿ ಆರಂಭಿಸಲಾಯಿತು.