ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಸರೆಯಾದ ಉಡಾನ್-3... ಏರ್​ಪೋರ್ಟ್​ ಉನ್ನತ ದರ್ಜೆಗೇರಿಸಲು ಜನರ ಆಗ್ರಹ - Udon-3, helped to the sambra Airport

🎬 Watch Now: Feature Video

thumbnail

By

Published : Feb 20, 2020, 9:47 PM IST

ದೇಶದ ಪ್ರಮುಖ ಮೂರು ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ವಿಮಾನ ನಿಲ್ದಾಣವದು. ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಈ ವಿಮಾನ ನಿಲ್ದಾಣದ ವಿಮಾನಗಳು ಸ್ಥಳಾಂತರದ ಭೀತಿಯಲ್ಲಿದ್ದವು. ಆದ್ರೆ, ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಿಂದ ಈಗ ರಾಜ್ಯದ ಅತಿ ಜನಸಂದಣಿಯ ಏರ್‌ಪೋರ್ಟ್ ಆಗಿ ಮಾರ್ಪಟ್ಟಿದೆ. ದಿನೇ ದಿನೆ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಈ ವಿಮಾನ ನಿಲ್ದಾಣವನ್ನು, ಉನ್ನತ ದರ್ಜೆಗೆ ಏರಿಸಬೇಕೆಂಬ ಕೂಗು ಕೇಳಿ ಬರ್ತಿದೆ. ಅಷ್ಟಕ್ಕೂ ನಾವು ಹೇಳ್ತಾ ಇರೋದು ಯಾವ ಏರ್‌ಪೋರ್ಟ್ ಬಗ್ಗೆ ಅಂತೀರಾ... ಈ ಸ್ಟೋರಿ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.