ಹಾವೇರಿಯಲ್ಲಿ ಇಂದಿನಿಂದ ಸಲೂನ್​ಗಳು ಪುನಾರಂಭ - lackdown effect

🎬 Watch Now: Feature Video

thumbnail

By

Published : May 20, 2020, 1:46 PM IST

ಹಾವೇರಿ: ಲಾಕ್​ಡೌನ್​ ಸಡಿಲಿಕೆ ಹಿನ್ನೆಲೆ ನಗರದಲ್ಲಿ ಇಂದಿನಿಂದ ಸಲೂನ್​ಗಳು ಓಪನ್ ಆಗಿದ್ದು, ಕ್ಷೌರಿಕರು ಮಾಸ್ಕ್ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಅಂಗಡಿಗಳಿಗೆ ಬರುವವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.