ಜ್ಞಾನ ಸಹ್ಯಾದ್ರಿಯಲ್ಲಿ ಸಾಂಸ್ಕೃತಿಕ ವೈಭವ, ಸಾಂಪ್ರದಾಯಿಕ ದಿರಿಸಲ್ಲಿ ಕಂಗೊಳಿಸಿದ ವಿದ್ಯಾರ್ಥಿನಿಯರು! - shimogga
🎬 Watch Now: Feature Video
ಸೆಮಿಸ್ಟರ್ ಪದ್ಧತಿಯಿಂದ 5 ತಿಂಗಳಿಗೆ ಪರೀಕ್ಷೆ ಹೇಗೆ ಬರುತ್ತದೋ ಗೊತ್ತಿಲ್ಲ. ಇದರ ನಡುವೆ ವಿದ್ಯಾರ್ಥಿಗಳಿಗೆ ಒಂದಿಷ್ಟು ಪಠ್ಯೇತರ ಚಟುವಟಿಕೆ ಕೊಟ್ಟು, ಸಂಸ್ಕೃತಿ ವಿನಿಮಯ ಮಾಡಿಕೊಡುವ ಪ್ರಯತ್ನದಲ್ಲಿ ಕುವೆಂಪು ವಿಶ್ವವಿದ್ಯಾಲಯ ಪ್ರತಿವರ್ಷ ಸಹ್ಯಾದ್ರಿ ಉತ್ಸವ ನಡೆಸುತ್ತದೆ. ಈ ಬಾರಿಯ ಸಹ್ಯಾದ್ರಿ ಉತ್ಸವದ ಒಂದು ಝಲಕ್ ಇಲ್ಲಿದೆ.
Last Updated : Oct 6, 2019, 9:37 AM IST