ದಿವ್ಯಾಂಗ ಮಹಿಳೆ ವಿಜಯಲಕ್ಷ್ಮೀ ಬದುಕಿಗೆ ಆಸರೆಯಾದ ಎಸ್ಯುಸಿಐ! - ಎಸ್ಯುಸಿಐ ಸಂಘಟನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4710422-thumbnail-3x2-hub.jpg)
ಹೀಗೆ ಇನ್ನೊಬ್ಬರ ಆಸರೆಯಲ್ಲೇ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಿರುವ ದಿವ್ಯಾಂಗ ಮಹಿಳೆಯ ಹೆಸರು ವಿಜಯಲಕ್ಷ್ಮಿ. ಮಹಾಮಾರಿ ಮಳೆಗೆ ಇದ್ದ ಒಂದು ಮನೆಯನ್ನೂ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಸರ್ಕಾರದ ಭರವಸೆಯ ಮಾತುಗಳನ್ನು ನಂಬಿದ್ದ ಇವರು ಸದ್ಯ ಬೇರೆಯವರ ಮನೆಯಲ್ಲಿ ವಾಸವಾಗಿದ್ದು, ಸರ್ಕಾರದ ಪರಿಹಾರ ನಿಧಿಗೆ ಕಾಯುತ್ತಿದ್ದಾರೆ.