ಮಳೆಯಿಂದ ರಸ್ತೆ ಸಂಪರ್ಕ ಕಡಿತ... ತೋಟಗಳಲ್ಲೇ ಕೊಳೆಯುತ್ತಿದೆ ಪೇರಳೆ - Pears are decaying on the farm
🎬 Watch Now: Feature Video
ಕಳೆದ ಎರಡು ತಿಂಗಳ ಹಿಂದೆ ಸುರಿದಿದ್ದ ಭೀಕರ ಮಳೆ ಧಾರಾವಾಡ ಜಿಲ್ಲೆಯ ರೈತರನ್ನ ಚಿಂತೆಗೀಡು ಮಾಡಿದೆ. ಒಂದೆಡೆ ರಸ್ತೆ ಸಮಸ್ಯೆಯಾದ್ರೆ, ಮತ್ತೊಂದೆಡೆ ಬೆಳೆದು ನಿಂತಿರುವ ಪೇರಳೆ ಹಣ್ಣು ಕೊಳೆಯುತ್ತಿರುವುದು ಇಲ್ಲಿನ ರೈತರನ್ನು ಕಂಗಾಲಾಗಿಸಿದೆ.