ಕೃಷಿಯಿಂದ ವಿಮುಖರಾಗುತ್ತಿರುವ ರೈತರಿಗೆ ಸ್ಫೂರ್ತಿ ಈ ಸ್ಟೋರಿ! - ತರಕಾರಿ ಬೆಳೆಯುತ್ತಿರುವ ಚಿತ್ರದುರ್ಗದ ನಿರಾಶ್ರಿತರು ಲೇಟೆಸ್ಟ್​​ ಸುದ್ದಿ

🎬 Watch Now: Feature Video

thumbnail

By

Published : Nov 26, 2019, 10:36 PM IST

ಅವರೆಲ್ಲಾ ಆಶ್ರಯ ಬಯಸಿ ನಿರಾಶ್ರಿತರ ಕೇಂದ್ರ ಸೇರಿಕೊಂಡವರು. ಒಪ್ಪೊತ್ತಿನ ಊಟಕ್ಕಾಗಿ ಪರಿತಪಿಸುತ್ತಿದ್ದವರು ಇಂದು ತಾವೇ ಕೃಷಿ ಮಾಡುವ ಮೂಲಕ ಅನ್ನ ಹಾಕಿದ ಕೇಂದ್ರಕ್ಕೆ ಆದಾಯ ತಂದುಕೊಟ್ಟಿದ್ದಾರೆ. ಈ ಕಾಯಕದಲ್ಲೇ ಹೊಸ ಬದುಕು ಕಂಡಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.