ಕಣ್ಮನ ಸೆಳೆದ ಆರ್ಎಸ್ಎಸ್ ಪಥ ಸಂಚಲನ.. - ಕಣ್ತುಂಬಿಕೊಳ್ಳಲು ಬಂದಿತ್ತು ಜನಸಾಗರ
🎬 Watch Now: Feature Video
ಬಾಗಲಕೋಟೆ:ನಗರದಲ್ಲಿ ಆರ್ಎಸ್ಎಸ್ ಪಥ ಸಂಚಲನವು ಅದ್ದೂರಿಯಾಗಿ ನಡೆಯಿತು. ಪ್ರತಿವರ್ಷ ವಿಜಯದಶಮಿ ನಂತರ ಬರುವ ಭಾನುವಾರ ಪಥ ಸಂಚಲನ ನಡೆಸಲಾಗುತ್ತೆ. ಬಸವೇಶ್ವರ ವಿದ್ಯಾವರ್ಧಕ ಸಂಘದ ಮೈದಾನದಿಂದ ಪ್ರಾರಂಭವಾದ ಗಣವೇಷಧಾರಿಗಳ ಪಥಸಂಚಲನವು ಎರಡು ಮಾರ್ಗವಾಗಿ ಮೆರವಣಿಗೆ ಜರುಗಿತು. ಈ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.