ಕುಶಾಲನಗರದಲ್ಲಿ ರಂಗೋಲಿ ಸ್ಪರ್ಧೆ: ರಸ್ತೆಯೆಲ್ಲಾ ಫುಲ್ ಕಲರ್ ಫುಲ್...! - ಕಲರ್ ಫುಲ್ ರಸ್ತೆ
🎬 Watch Now: Feature Video
ರಂಗೋಲಿ ಅಂದ್ರೆ ಮಹಿಳೆಯರ ಅಚ್ಚು ಮೆಚ್ಚು. ದಿನನಿತ್ಯ, ಡಿಫರೆಂಟ್ ಆಗಿ ತಮ್ಮ ಮನೆ ಮುಂದೆ ರಂಗೋಲಿ ಹಚ್ಚುವ ಮಹಿಳೆಯರಿಗೆಂದೇ ಅಲ್ಲಿ ಸ್ಪರ್ಧೆಯೊಂದು ಆಯೋಜನೆಗೊಂಡಿತ್ತು. ಯುವತಿಯರು ತಮ್ಮ ನೆಚ್ಚಿನ ಶೈಲಿಯ ರಂಗೋಲಿಯನ್ನ ಬಿಡಿಸಿ ಮಾಡಿದ ಕಮಾಲ್ ಹೇಗಿತ್ತು ಗೊತ್ತಾ? ನೀವೇ ನೋಡಿ.