ಹಳೇ ಹುಲಿ ಕೋಳಿವಾಡ ಕೊನೆಯ ಆಟ.. ಬಿಜೆಪಿ'ಅರುಣ'ಉದಯಿಸಲು ಮುಖಂಡರ ಕಾರ್ಮೋಡ!? - ಬಿಜೆಪಿ ಟಿಕೆಟ್ ಬಂಡಾಯ ಹಾಗೂ ಪ್ರತಿಭಟನೆ ಬಿಸಿ
🎬 Watch Now: Feature Video
ಉಪಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮಧ್ಯೆ ಫೈಟ್ ಜೋರಾಗಿದೆ. ರಾಣೇಬೆನ್ನೂರ ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಬಂಡಾಯ ಹಾಗೂ ಪ್ರತಿಭಟನೆ ಬಿಸಿ ಕಾವೇರಿದೆ. ಇದು ಆಡಳಿತಾರೂಢ ಬಿಜೆಪಿಗೆ ದೊಡ್ಡ ತಲೆನೋವಾಗಿದೆ.