ಗಡಿಭಾಗದ ಕನ್ನಡ ಶಾಲಾ ಮಕ್ಕಳ ಮೇಲೆ ತೆಲುಗು ಪ್ರಭಾವ! ಯಾಕೀ ಸಮಸ್ಯೆ? - aichur Telangana border kannada schools problems
🎬 Watch Now: Feature Video
ಜಿಲ್ಲೆ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು,ಇಲ್ಲಿನ ಜನರ ಮೇಲೆ ಸಹಜವಾಗೇ ತೆಲುಗು ಭಾಷೆಯ ಪ್ರಭಾವ ಹೆಚ್ಚಿದೆ. ಇಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭೋದನೆ ಮಾಡಲಾಗುತ್ತಿದ್ದರೂ, ಕೆಲವೊಮ್ಮೆ ಭಾಷಾ ಸಮಸ್ಯೆಯಿಂದ ಮಕ್ಕಳ ಜತೆ ತೆಲುಗಿನಲ್ಲಿ ಸಂವಹನ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Last Updated : Nov 1, 2019, 12:10 PM IST