ಪ್ಲಾಸ್ಟಿಕ್ ಬ್ಯಾನರ್​, ಫ್ಲೆಕ್ಸ್​ಗೆ ಬ್ರೇಕ್​ ಹಾಕಲು ಮುಂದಾದ ರಾಯಚೂರು ಡಿಸಿ - ರಾಯಚೂರು ಡಿಸಿ

🎬 Watch Now: Feature Video

thumbnail

By

Published : Nov 15, 2019, 10:19 AM IST

ಪರಿಸರಕ್ಕೆ ಹಾನಿಯಾಗಿರುವ ಪ್ಲಾಸ್ಟಿಕ್ ಬಳಕೆಗೆ ಸರ್ಕಾರ ನಿಷೇಧ ಹೇರಿದೆ. ಈ ಹಿನ್ನೆಲೆಯಲ್ಲಿ ಮರುಬಳಕೆಗೆ ಯೋಗ್ಯ ಇರುವ ಪ್ಲಾಸ್ಟಿಕ್ ಗಳಿಗೆ ಮಾತ್ರ ಅವಕಾಶ ಕಲ್ಪಿಸಿ ರಾಯಚೂರು ಜಿಲ್ಲಾಡಳಿತ ಇದೀಗ ಫ್ಲೆಕ್ಸ್ ಹಾಗೂ ಬ್ಯಾನರ್ ತಯಾರಕರಿಗೆ ಪ್ಲಾಸ್ಟಿಕ್ ಬಳಸದಂತೆ ನೋಟಿಸ್ ನೀಡಲು ಮುಂದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.