ರಾಯಚೂರಿನಲ್ಲಿ ಅರ್ಧಶತಕ ದಾಟಿದ ಕೊರೊನಾ ಸೋಂಕಿತರು! - ಸ್ವಾಂಸ್ಥಿಕ ಕ್ವಾರಂಟೈನ್​

🎬 Watch Now: Feature Video

thumbnail

By

Published : Jul 3, 2020, 10:55 AM IST

ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 11 ಜನರಿಗೆ ಕೊರೊನಾ ಸೋಂಕು ತಗುಲುವ ಮೂಲಕ, ಸೋಂಕಿತರ ಸಂಖ್ಯೆ 511 ತಲುಪಿದೆ.‌ ಈ ಸೋಂಕಿತರಲ್ಲಿ 404 ಮಂದಿ ಗುಣಮುಖ ಹೊಂದಿದ್ದಾರೆ. 105 ಪ್ರಕರಣಗಳು ಸಕ್ರಿಯವಾಗಿವೆ. ಇದುವರೆಗೆ 24,070 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 22,070 ಜನರ ವರದಿಗಳು ನೆಗೆಟಿವ್ ಬಂದಿವೆ. ಇದರಲ್ಲಿ 3 ಸಾರಿ, 439 ಐಎಲ್‌ಐ ಪ್ರಕರಣಗಳಿವೆ. ಸಾಂಸ್ಥಿಕ ಕ್ವಾರಂಟೈನ್​ನಲ್ಲಿ 11,385 ಜನರನ್ನು ಇರಿಸಲಾಗಿತ್ತು. ಇದರಲ್ಲಿ 11,210 ಜನರನ್ನು ಬಿಡುಗಡೆ ಮಾಡಲಾಗಿದೆ. ಇನ್ನುಳಿದ 175 ಜನರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಅಲ್ಲದೆ ನೆರೆ ರಾಜ್ಯದಿಂದ ಬಂದವರು, ಗುಣಮುಖಹೊಂದಿ ಬಿಡುಗಡೆ ಹೊಂದಿವರ ಮೇಲೆ ನಿಗಾ ವಹಿಸುವ ನಿಟ್ಟಿನಲ್ಲಿ 3,764 ಜನರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.