ಗಲಭೆ ನಡೆದ ಪ್ರದೇಶಗಳಲ್ಲಿ ಆರ್​ಎಎಫ್ ಭದ್ರತೆ: ಹೇಗಿದೆ ನೋಡಿ ಸಿದ್ಧತೆ - ಡಿಜೆ ಹಳ್ಳಿಯಲ್ಲಿ ಆರ್​ಎಎಫ್ ಭದ್ರತೆ

🎬 Watch Now: Feature Video

thumbnail

By

Published : Aug 13, 2020, 11:44 AM IST

ಬೆಂಗಳೂರು: ಗಲಭೆ ನಡೆದ ನಗರದ ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಭದ್ರತೆಗಾಗಿ ಹೈದರಾಬಾದ್​ನಿಂದ ರ್ಯಾಪಿಡ್​ ಆ್ಯಕ್ಷನ್​ ಫೋರ್ಸ್ (ಆರ್​ಎಎಫ್​)​ ಆಗಮಿಸಿದೆ. ನಿನ್ನೆ ಈ ವಿಶೇಷ ಭದ್ರತಾ ದಳ ನಗರಕ್ಕೆ ಆಗಮಿಸಿದ್ದು, ಸಂಜೆ ಪೊಲೀಸರ ಗುಂಡಿಗೆ ಬಲಿಯಾದವರ ಅಂತ್ಯಕ್ರಿಯೆ ವೇಳೆ ಭದ್ರತೆ ಒದಗಿಸಿತ್ತು. ಇಂದು ಕೂಡ ಎರಡೂ ಪ್ರದೇಶಗಳಲ್ಲಿ ಶಸ್ತ್ರಸಜ್ಜಿತವಾಗಿ ಕರ್ತವ್ಯದಲ್ಲಿ ತೊಡಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.