ಪುಟ್ಟರಾಜರ ಪುಣ್ಯ ಸ್ಮರಣೋತ್ಸವ .. ಉಭಯಗಾನ ವಿಷಾರದರಿಗೆ ನಮನ.. - veereshwara punyashrama gadag
🎬 Watch Now: Feature Video
ಗದಗ:ನಡೆದಾಡುವ ದೇವರೆಂದೇ ಹೆಸರಾದ ಉಭಯಗಾನ ವಿಷಾರದರಾದ ಪಂಡಿತ ಪುಟ್ಟರಾಜ ಗವಾಯಿಗಳವರ 9ನೇ ಪುಣ್ಯ ಸ್ಮರಣೋತ್ಸವ ಗದಗನಲ್ಲಿ ಆಚರಿಸಲಾಯಿತು. ಗಾನಯೋಗಿಯ ಸ್ಮರಣೆ ಹಿನ್ನಲೆಯಲ್ಲಿ ನಗರ ಸೇರಿ ಜಿಲ್ಲೆಯಾದ್ಯಂತ ಸ್ಮರಣೋತ್ಸವದ ಭಾವಚಿತ್ರ ಮೆರವಣಿಗೆ, ಕುಂಭಮೇಳ, ಅನ್ನಸಂತರ್ಪಣೆ, ತುಲಾಭಾರ ದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಕವಿ ಗವಾಯಿಗಳ ಮಠವಾದ ವೀರೇಶ್ವರ ಪುಣ್ಯಾಶ್ರಮದಲ್ಲಿ ಬೆಳೆಗ್ಗೆಯಿಂದಲೇ ಭಕ್ತ ಸಮೂಹ ಪೂಜೆಯಲ್ಲಿ ಭಾಗವಹಿಸಿತ್ತು.