ಹೊಸ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಎಫೆಕ್ಟ್....ಆರ್ಟಿಒ ಕಚೇರಿ ಮುಂದೆ ಸಾಲುಗಟ್ಟಿ ನಿಂತ ಜನರು - ಹೊಸ ಮೋಟಾರು ವಾಹನ ಕಾಯ್ದೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4508834-thumbnail-3x2-adikari.jpg)
ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ನಿಯಮ ಜಾರಿಗೆ ಬಂದಾಗಿನಿಂದ ನಿಯಮ ಪಾಲಿಸದ ಸವಾರರ ಜೇಬಿಗೆ ಕತ್ತರಿ ಬೀಳ್ತಿದೆ.. ಭಾರಿ ಪ್ರಮಾಣದ ದಂಡದಿಂದ ಬಚಾವ್ ಆಗಲು ಜನರು ಆರ್ಟಿಒ ಕಚೇರಿಯತ್ತ ಮುಖ ಮಾಡ್ತಿದ್ದಾರೆ..