ಕನಿಷ್ಠ ಮೂಲಸೌಲಭ್ಯಗಳೂ ಮರೀಚಿಕೆ.. ಇದು ಹಾವೇರಿ ಸಂತ್ರಸ್ತರ ಅಳಲು.. - ಹಾವೇರಿ ಜಿಲ್ಲೆಯ ನೆರೆ ಸಂತ್ರಸ್ತರು
🎬 Watch Now: Feature Video
ಹಾವೇರಿ ಜಿಲ್ಲೆಯ ನೆರೆ ಸಂತ್ರಸ್ತರ ರೋಧನೆ ಆ ದೇವರಿಗೇ ಪ್ರೀತಿ ಎನ್ನುವ ರೀತಿ ಆಗಿದೆ. ನೆರೆ ಬಂದಾಗ ಗಂಜಿಕೇಂದ್ರಗಳಲ್ಲಿದ್ದ ಇವರಿಗೆ ಈಗ ತಗಡಿನ ಶೆಡ್ ನೀಡಲಾಗಿದೆ. ಆದರೆ, ಮಳೆ ಬಂದರೆ ಈ ಶೆಡ್‌ಗಳು ಸೋರುತ್ತಿವೆ. ಇಡೀ ರಾತ್ರಿ ಜಾಗರಣೆ ಮಾಡುವ ಪರಿಸ್ಥಿತಿ ನಿರಾಶ್ರಿತರದ್ದಾಗಿದ್ದು, ಇಲ್ಲಿ ಕನಿಷ್ಠ ಮೂಲಸೌಲಭ್ಯಗಳೂ ಮರೀಚಿಕೆ.