ಪಾಕ್ ಪರ ಘೋಷಣೆ ಕೂಗಿದವರಿಗೆ ಬಾಂಡ್ ಕೊಟ್ಟೋರ್ಯಾರು..? ಪ್ರಕರಣ ಮತ್ತಷ್ಟು ಜಟಿಲ - hubli latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6120699-thumbnail-3x2-paak.jpg)
ಪಾಕ್ ಪರ ಘೋಷಣೆಯಿಂದ ಹುಬ್ಬಳ್ಳಿಯ ಕೆಎಲ್ಇ ಕಾಲೇಜಿನ ಮೂವರು ವಿದ್ಯಾರ್ಥಿಗಳು ಜೈಲುಪಾಲಾಗಿದ್ದಾರೆ. ಅವರ ವಿರುದ್ಧ ಸಾಕಷ್ಟು ಪ್ರತಿಭಟನೆ, ಒತ್ತಡ ಹಾಗೂ ಆಕ್ರೋಶ ವ್ಯಕ್ತವಾಗ್ತಿದೆ. ವಿದ್ಯಾರ್ಥಿಗಳು ಬಂಧನದಲ್ಲಿದ್ದರೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಗೊಂದಲಗಳಿವೆ. ಈ ಹಿಂದೆ ಆರೋಪಿಗಳಿಗೆ ಬಾಂಡ್ ನೀಡಿದ್ದು ಯಾರು ಅನ್ನೋ ವಿಚಾರ ಮುನ್ನೆಲೆಗೆ ಬಂದಿದ್ದು ಕಗ್ಗಂಟಾಗಿ ಮಾರ್ಪಟ್ಟಿದೆ.
Last Updated : Feb 19, 2020, 10:34 AM IST