ಸೋಂಕಿತರ ಭಯ ಹೋಗಲಾಡಿಸುವ ಖಾಸಗಿ ಜ್ವರ ತಪಾಸಣಾ ಕೇಂದ್ರ - Tumakuru Fever Checkpoint
🎬 Watch Now: Feature Video
ತುಮಕೂರು : ಕೊರೊನಾ ಭಯದಿಂದ ಬಳಲುತ್ತಿರುವ ಜನರ ಮನಸ್ಥಿತಿ ಅರಿತ ಸಂಘಟನೆಯೊಂದು ಸದ್ದಿಲ್ಲದೆ ಖಾಸಗಿಯಾಗಿ ಕೋವಿಡ್-19 ಜ್ವರ ತಪಾಸಣಾ ಕೇಂದ್ರ ತೆರೆದಿದೆ. ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಇಕ್ಬಾಲ್ ಅಹ್ಮದ್ ನೇತೃತ್ವದಲ್ಲಿ ಸಮಾನಮನಸ್ಕ ಸಂಘ-ಸಂಸ್ಥೆಗಳ ಒಕ್ಕೂಟದ ವತಿಯಿಂದ ನಗರದ ಹೊರವಲಯದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೊರೊನಾ ಸೋಂಕಿನಿಂದ ಬಳಲುತ್ತಿರುವವರನ್ನು ಗುರುತಿಸಿ ತಪಾಸಣೆ ನಡೆಸಿ ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗುತ್ತಿದೆ.
Last Updated : Sep 8, 2020, 9:49 PM IST