ರಾಯಚೂರಿನ ಶಕ್ತಿ ಕೇಂದ್ರದಲ್ಲಿ ಬೇಸಿಗೆಗೆ ವಿದ್ಯುತ್ ಉತ್ಪಾದನೆ..! - ರಾಯಚೂರಿನ ಆರ್.ಟಿ.ಪಿ.ಎಸ್
🎬 Watch Now: Feature Video

ರಾಯಚೂರು: ಬೇಸಿಗೆ ಆರಂಭದ ಹಿನ್ನೆಲೆ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಜಿಲ್ಲೆಯ ಆರ್.ಟಿ.ಪಿ.ಎಸ್ 8 ಘಟಕಗಳು ವಿದ್ಯುತ್ ಉತ್ಪಾದನೆಗೆ ತೊಡಗಿವೆ. ಒಟ್ಟು 1720 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ ಕೇಂದ್ರದಲ್ಲಿ 1551 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಮೂಲಕ ರಾಜ್ಯ ವಿದ್ಯುತ್ ಜಾಲಕ್ಕೆ ರವಾನಿಸಲಾಗುತ್ತಿದೆ.