ಕ್ಯಾಸೆಟ್ ರೀಲ್ನಲ್ಲಿ ಮೂಡಿಬಂದ ಶಂಕ್ರಣ್ಣ: ವಿಡಿಯೋ ನೋಡಿ... - Artist yoganand
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9487233-thumbnail-3x2-vid.jpg)
ಮೈಸೂರು: ಇಂದು ದಿವಂಗತ ಶಂಕರ್ ನಾಗ್ ಅವರ 66 ನೇ ಜನ್ಮದಿನ. ಅವರ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನ ಯೋಗಾನಂದ್ ಎಂಬ ಕಲಾವಿದ ವಿಶಿಷ್ಟ ರೀತಿಯಲ್ಲಿ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದು, ಕ್ಯಾಸೆಟ್ ರೀಲ್ ಬಳಸಿಕೊಂಡು ಶಂಕರ್ ನಾಗ್ ಅವರ ಭಾವಚಿತ್ರವನ್ನು ರಚಿಸಿದ್ದಾರೆ. ಆ ಮೂಲಕ ತಮ್ಮ ನೆಚ್ಚಿನ ನಟನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.