ಅಧಿಕಾರಿಗಳ ನಿರ್ಲಕ್ಷ್ಯ: ಗುತ್ತಿಗೆದಾರರು ಮಾಡಿದ್ದೇ ದಾರಿ - Pothole
🎬 Watch Now: Feature Video
ದಕ್ಷಿಣ ಕಾಶಿ, ಕೈಗಾರಿಕಾ ನಗರಿ ಎಂಬ ಹೆಗ್ಗಳಿಕೆ ದಾವಣಗೆರೆ ಜಿಲ್ಲೆಯ ಹರಿಹರಕ್ಕಿದೆ. ಆದ್ರೆ ಈ ನಗರ ಇದೀಗ ಮೂಲ ಸೌಕರ್ಯಗಳಿಲ್ಲದೇ ಅಪಖ್ಯಾತಿಗೆ ಗುರಿಯಾಗುತ್ತಿದೆ. ಯಾಕೆ ಅನ್ನೋದನ್ನು ತೋರಿಸ್ತೀವಿ ನೋಡಿ...