ನೆರೆ -ಬರದಿಂದ ತತ್ತರಿಸಿದ್ದ ರೈತರನ್ನು ಕಂಗಾಲಾಗಿಸಿದ ಕಳಪೆ ಬೀಜ - Poor seed problem for Kalburgi farmers
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5578847-thumbnail-3x2-hrs.jpg)
ರೈತ ದೇಶದ ಬೆನ್ನೆಲುಬು ಎಂದು ನಾವ್ ಹೇಳ್ತಾನೆ ಬರ್ತಿದ್ದೇವೆ. ಆದ್ರೆ ಅನ್ನದಾತನಿಗೆ ಒಂದಲ್ಲಾ ಒಂದು ಸಮಸ್ಯೆಗಳು ಕಾಡ್ತಾನೆ ಇವೆ. ಒಂದ್ಸಲ ಅತಿವೃಷ್ಟಿ- ಮತ್ತೊಂದು ಸಲ ಅನಾವೃಷ್ಟಿ ಹೀಗೆ ಸಮಸ್ಯೆಗಳ ಸುಳಿಯಿಂದ ಸ್ವಲ್ಪ ಚೇತರಿಸುವಾಗ ಈಗ ಮತ್ತೊಂದು ಸಮಸ್ಯೆ ರೈತನ ಕಣ್ಣೀರಿಗೆ ಕಾರಣವಾಗಿದೆ.