ಚಿತ್ರದುರ್ಗ: ಕೊರೊನಾ ಉಲ್ಬಣ ಬೆನ್ನಲೆ ಫೀಲ್ಡ್​​​ಗಿಳಿದ ಖಾಕಿ ಪಡೆ - ಕೊರೊನಾ ಉಲ್ಬಣ ಬೆನ್ನಲೆ ಫೀಲ್ಡ್​​​ಗಿಳಿದ ಖಾಕಿ ಪಡೆ

🎬 Watch Now: Feature Video

thumbnail

By

Published : Apr 21, 2021, 3:30 PM IST

ಚಿತ್ರದುರ್ಗ: ಕೊರೊನಾ ಉಲ್ಬಣ ಹಿನ್ನೆಲೆ ಇಂದಿನಿಂದ ಸರ್ಕಾರ ಟಫ್ ರೂಲ್ಸ್ ಜಾರಿ ಮಾಡಿರುವ ಬೆನ್ನಲ್ಲೆ ಚಿತ್ರದುರ್ಗದಲ್ಲಿ ನಗರಸಭೆ ಮತ್ತು ಖಾಕಿ ಪಡೆ ಅಲರ್ಟ್​ ಆಗಿದೆ. ಚಿತ್ರದುರ್ಗ ನಗರದ ಮುಖ್ಯ ರಸ್ತೆ, ಮಾರುಕಟ್ಟೆ, ಜನಸಂದಣಿ ಇರುವ ಪ್ರದೇಶದಲ್ಲಿ ಜಾಗೃತಿ ಮೂಡಿಸಿದರು. ಮಾಸ್ಕ್ ಹಾಕದೇ ಓಡಾಡುವ ಮಂದಿಗೆ ಮಾಸ್ಕ್​​​​ ಧರಿಸುವಂತೆ ಕಿವಿಮಾತು ಹೇಳುತ್ತಿರುವುದು ಸಾಮಾನ್ಯವಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.