ಸಾಮಾಜಿಕ ಅಂತರ ಕಾಪಾಡದಿದ್ರೆ ಅಂಗಡಿಗಳೇ ಲಾಕ್... ಪೊಲೀಸರ ಖಡಕ್ ಎಚ್ಚರಿಕೆ - ಕೊಳ್ಳೆಗಾಲ ಕೊರೊನಾ ಎಫೆಕ್ಟ್
🎬 Watch Now: Feature Video
ಚಾಮರಾಜನಗರ: ಕೊರೊನಾ ಭೀತಿ ಹಿನ್ನಲೆ ಜಿಲ್ಲೆಯಾಯಾದ್ಯಂತ 144 ಸೆಕ್ಷನ್ ಜಾರಿಯಲ್ಲಿದೆ. ಜನರ ಹಿತ ದೃಷ್ಠಿಯಿಂದ ಅಗತ್ಯ ವಸ್ತುಗಳ ಖರೀದಿಗೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದೆ. ಲಾಕ್ಡೌನ್ ಜಾರಿಯಾದಾಗಿನಿಂದಲೂ ಮಾರುಕಟ್ಟೆಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡದೇ ಸಾಮಾನ್ಯವಾಗೇ ತಿರುಗಾಡುತ್ತಿದ್ದರು. ಹಾಗಾಗಿ ಇದೀಗ ಎಚ್ಚೆತ್ತ ತಾಲೂಕು ಆಡಳಿತ ಮಾರಾಟಗಾರರಿಗೆ ಮತ್ತು ಗ್ರಾಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವಿವಿಧ ಸಿದ್ಧತೆಗಳನ್ನು ಎ.ಪಿ.ಎಂ.ಸಿ.ಯಲ್ಲಿ ಮಾಡಿದೆ.